ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ 8409 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ವಿವಿಧ ಮೂಲಭೂತ ಯೋಜನೆಗಳ ಅನುಷ್ಠಾನಕ್ಕೆ ಭರಪೂರ ಹಣ ಒದಗಿಸಿದ್ದಾರೆ.
ಇದು ಶಾಸಕರಿಗೆ ಅನುಕೂಲ ಆಗಲಿದೆ.ಪಾಲಿಕೆ ಎಲೆಕ್ಷನ್ ದೃಷ್ಟಿ ಯಿಂದ ಈ ರೀತಿಯಲ್ಲಿ ಆಯವ್ಯಯ ಇಡಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.
PublicNext
04/03/2022 01:30 pm