ರಾಮನಗರ: ಮೇಕೆದಾಟು ಯೋಜನೆಯ ಕಾಂಗ್ರೆಸ್ ಪಾದಯಾತ್ರೆ ತೀವ್ರ ಚರ್ಚೆಗೂ ಗುರಿಯಾಗಿದೆ. ಕೋವಿಡ್ ನಿಯಮ ಉಲ್ಲಂಘನೆಗೂ ಇದು ಸಾಕ್ಷಿ ಆಗಿದೆ. ಆದರೆ ಇತ್ತ ಪಾದಯಾತ್ರೆ ಹಿನ್ನೆಲೆಯಲ್ಲಿಯೇ
ರಾಮನಗರದ ಮಾದಪ್ಪನ ದೊಡ್ಡಿಯಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಬಾವುಟವೇ ಪ್ರದರ್ಶನ ಆಗಿದೆ. ಜನರ ಗಮನವನ್ನೂ ಇದು ಸೆಳೆಯುತ್ತಿದೆ.
ಹೌದು 150 ಮೀಟರ್ ಉದ್ಧ ಇರೋ ಈ ಬಾವುಟ ರೆಡಿ ಆಗಿದೆ.ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿಯೇ ಈ ಬಾವುಟ ಪ್ರದರ್ಶಿಸಲಾಗಿದೆ. ರಾಮನಗರದ ಯೂತ್ ಕಾಂಗ್ರೆಸ್ ಈ ಒಂದು ಕೆಲಸ ಮಾಡಿದೆ.
PublicNext
10/01/2022 10:59 pm