ಬೆಂಗಳೂರು: ಯುವರತ್ನ ನಮ್ಮನ್ನಗಲಿ ತಿಂಗಳುಗಳೇ ಕಳೆದು ಹೋಗಿದೆ ಆದರೂ ಅವರ ನೆನಪು ಸದಾ ಅಜರಾಮರಾ ಹಾಗೂ ಅವರ ಅಗಲಿಕೆ ಸಹಿಸಲಾರದ ಕಠು ಸತ್ಯವಾಗಿರುವುದಂತು ನಿಜ.
ಅಪ್ಪು ನೆನಪಿಗಾಗಿ ಕರವೇ ವೀರ ಕನ್ನಡಿಗರ ಘರ್ಜನೆ ಸಂಘಟನೆ ಪುನೀತ್ ಪುತ್ಥಳಿ ನಿರ್ಮಿಸಲು ಊರ್ವಶಿ ಚಿತ್ರಮಂದಿರದ ಬಳಿ ಹೊರಟ್ಟಿದ್ದರು ಆದರೆ ಪುತ್ಥಳಿ ನಿರ್ಮಿಸಿದರೆ ಕೇಸ್ ಹಾಕೋದಾಗಿ ಅಭಿಮಾನಿ ಗಳಿಗೆ ಕಲಾಸಿಪಾಳ್ಯ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಬಿಬಿಎಂಪಿ ಅನುಮತಿ ನೀಡಿದ್ರು ಪೊಲೀಸರು ನಿರಾಕರಿಸಿದ್ದಾರೆ ಎಂದು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
Kshetra Samachara
22/12/2021 07:50 pm