ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ಕಾಯ್ದೆ ವಾಪಸ್: ಬಿಜೆಪಿ ಹಿನ್ನಡೆ ಪ್ರಶ್ನೇನೆನೆ ಬರೋದಿಲ್ಲ

ಬೆಂಗಳೂರು: ಕೃಷಿ ಕಾಯ್ದೆ ಹಿಂಪಡೆಯುವ ಮೂಲಕ ರೈತರ ನೋವಿಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದಾರೆ. ಹೊರತು ಇಲ್ಲಿ ಬಿಜೆಪಿಗೆ ಯಾವುದೇ ರೀತಿ ಹಿನ್ನೆಡೆ ಪ್ರಶ್ನೇನೆ ಬರೋದಿಲ್ಲ ಎಂದು ಸಿಎಂ.ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಕೃಷಿ ಕಾಯ್ದೆ ಹಿಂಪಡೆದಿದ್ದನ್ನ ಪ್ರಜಾಪ್ರಭುತ್ವದಲ್ಲಿ ತೆಗೆದುಕೊಂಡಾಗ ಸಹಜವಾಗಿಯೇ ಪರ-ವಿರೋಧ ಚರ್ಚೆ ಆಗುತ್ತದೆ. ಆದರೆ ಈ ಕಾಯ್ದೆ ಹಿಂಪಡೆದಿದ್ದರಿಂದ ರೈತರು ಸಂತೋಷಪಟ್ಟಿದ್ದಾರೆ.

ಹಾಗೇನೆ ರೈತರು ಎಲ್ಲ ರಾಜಕೀಯ ಪಕ್ಷಗಳನ್ನ ದೂರವಿಟ್ಟೇ ಹೋರಾಟ ಮಾಡಿವೆ. ಆದರೂ ಕಾಂಗ್ರೆಸ್ ಇದು ತಮ್ಮ ಜಯ ಅನ್ನುತ್ತಿದೆ. ಇದರಲ್ಲಿಯೇ ಕಾಂಗ್ರೆಸ್ ರಾಜಕೀಯ ತಳಮಟ್ಟ ಎಷ್ಟಿದೆ ಅಂತ ಗೊತ್ತಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟೀಕಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

19/11/2021 04:35 pm

Cinque Terre

866

Cinque Terre

0

ಸಂಬಂಧಿತ ಸುದ್ದಿ