ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನಸ್ಪಂದನದಲ್ಲಿ ನಾಗಿನ್ ಡ್ಯಾನ್ಸ್ ಖ್ಯಾತಿಯ MTB ನಾಗರಾಜ್ ಸಕತ್ ನಾಚ್..!

ದೊಡ್ಡಬಳ್ಳಾಪುರದಲ್ಲಿ ಇಂದು ನಡೆದ ರಾಜ್ಯಬಿಜೆಪಿ ಸರ್ಕಾರದ ಮೂರನೇ ವರ್ಷದ ಸಾಧನೆಗಳ ಸಮಾವೇಶ ಜನಸ್ಪಂದನ ದಲ್ಲಿ ಸಚಿವ MTB ನಾಗರಾಜ್ ಅವರ ಸಕತ್ ಡ್ಯಾನ್ಸ್ ಜನರ ಗಮನ ಸೆಳೆಯಿತು... ಕಾರ್ಯಕ್ರಮದ ಆರಂಭದಲ್ಲಿ ವಿಜಯ್ ಪ್ರಕಾಶ್ ತಂಡದವರಿಂದ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು.

ವಿಜಯ್ ಪ್ರಕಾಶ್ ತಂಡ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಹಾಡು ಹಾಡುತ್ತಿದ್ದಂತೆಯೇ ಸಚಿವ MTB ನಾಗರಾಜ್ ಮತ್ತು ಯಲಹಂಕ ವಿಶ್ವನಾಥ್ ಸ್ಟೆಪ್ಸ್ ಹಾಕಲು ಶುರುಮಾಡಿದರು.. ಸಚಿವ ಮುನಿರತ್ನ ಲೈಟಾಗಿ ಸಾಥ್ ನೀಡಿದರಾದ್ರೂ MTB ಎದುರು ಸೈಲೆಂಟಾಗಿ ಹೋದರು.. MTB ಮಾತ್ರ 10-15 ನಿಮಿಷಗಳ ಕಾಲ ಸಕತ್ ಡ್ಯಾನ್ಸ್ ಮಾಡಿ ಸಭಿಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ರು.

ಪ್ರವೀಣ್ ರಾವ್ ಬೆಂಗಳೂರು

Edited By :
PublicNext

PublicNext

10/09/2022 08:50 pm

Cinque Terre

38.05 K

Cinque Terre

4

ಸಂಬಂಧಿತ ಸುದ್ದಿ