ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಮಂದೂರು ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಿರುದ್ಧ ಸಮಂದೂರು ಗ್ರಾಮ ಪಂಚಾಯತಿ ಸದಸ್ಯರು ಅವಿಶ್ವಾಸ ಮಂಡಸಿವಂತೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ದಕ್ಷಿಣ ದೂರು ಸಲ್ಲಿಸಿದ್ದಾರೆ.
ಇನ್ನು ಸಮಂದೂರು ಗ್ರಾಮಪಂಚಾಯಿತಿಯಲ್ಲಿ 19 ಸದಸ್ಯರ ಸಹಿ ಮಾಡಿದ್ದು ಅವಿಶ್ವಾಸ ನಿರ್ಣಯ ಮಾಡುವಂತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇನ್ನು ಸಮಂದೂರು ಗ್ರಾಮ ಪಂಚಾಯಿತಿಯ ಭಿನ್ನಮತ ಎದುರಾಗಿದ್ದು ಅಧ್ಯಕ್ಷ ಕೋದಂಡ ಉಪಾಧ್ಯಕ್ಷರು ಇದನ್ನ ಯಾವ ರೀತಿ ಸರಿಪಡಿಸುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
Kshetra Samachara
26/06/2022 08:32 pm