ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸದನದಲ್ಲಿ ಮಳೆ ಸದ್ದು‌...ಸರ್ಕಾರಕ್ಕೆ ಸಿದ್ದು ಗುದ್ದು...

ಪ್ರವೀಣ್ ರಾವ್..

ಬೆಂಗಳೂರು: 15 ನೇ ವಿಧಾನಸಭೆಯ 13 ನೇ ಅಧಿವೇಶನದ ಎರಡನೆಯ ದಿನವಾದ ಇಂದು ವಿಧಾನಮಂಡಲದ ಕಾರ್ಯಕಲಾಪದಲ್ಲಿ ಬಹುತೇಕ ಮಳೆ ಹಾನಿಯದ್ದೇ ಸದ್ದು..ಅತಿವೃಷ್ಟಿಯ ಕುರಿತು ಚರ್ಚಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಿಲುವಳಿಯನ್ನೇ ಸೂಚಿಸಿ.ನಿಯಮ 60 ರ ಅಡಿ‌ ಸುದೀರ್ಘವಾಗಿ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು..ಇವತ್ತಿನ ಸದನದ ಕಲಾಪದ ಒಂದು ಝಲಕ್ ಇಲ್ಲಿದೆ...

Edited By : Somashekar
PublicNext

PublicNext

13/09/2022 06:34 pm

Cinque Terre

35.21 K

Cinque Terre

1

ಸಂಬಂಧಿತ ಸುದ್ದಿ