ಸಂದರ್ಶನ-- ಪ್ರವೀಣ್ ರಾವ್
ಬೆಂಗಳೂರು: ಮಹಾಮಳೆಗೆ ತತ್ತರಿಸಿದ ಬೆಂಗಳೂರಿನ ಪರೀಸ್ಥಿತಿ ಇವತ್ತು ಯಾವ ಹಂತಕ್ಕೆ ತಲುಪಿದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರಿನ ಇವತ್ತಿನ ಈ ಸ್ಥಿತಿಗೆ ಕೆರೆ- ಕಾಲುವೆಗಳ ಅಕ್ರಮ ಒತ್ತುವರಿಯೇ ಕಾರ ಅನ್ನುವುದೂ ಎಲ್ಲರೂ ಅರಿತಿರುವ ರಹಸ್ಯ..
ಇಂತಹ ಅಕ್ರಮ ಕಟ್ಟಡಗಳ,ಗಗನಚುಂಬಿ ಕಟ್ಟಡಗಳ ವಿರುದ್ಧ ನಿರಂತರವಾಗಿ ಹೋರಾಟಮಾಡುತ್ತಾ ಬಂದಿರುವ ಜೊತೆಗೆ ಈಗಾಗಲೇ ಅನೇಕ ಅಕ್ರಮಕಟ್ಟಡಗಳ ತೆರವಿಗೂ ಕಾರಣವಾಗಿರುವ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತಾಡಿದ್ದಾರೆ ಅವರ ಕಿರುಸಂದರ್ಶನ ಇಲ್ಲಿದೆ..
PublicNext
07/09/2022 06:47 pm