ವರದಿ-- ಪ್ರವೀಣ್ ರಾವ್
ಬೆಂಗಳೂರು: ಸಿಲಿಕಾನ್ ಸಿಟಿಯ ನೆರೆ ಸಮಸ್ಯೆಗೆ ಅಕ್ರಮ ರಾಜಾಕಾಲುವೆ ಒತ್ತುವರಿಯೇ ಪ್ರಮುಖ ಕಾಲರವಾಗಿದ್ದು ಒತ್ತುವರಿ ತೆರವನ್ನು ಯಾವ ಒತ್ತಡಗಳಿಗೂ ಮಣಿಯದೆ ನೆರವೇರಿಸುತ್ತೇವೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ..
ಅವರು ವಿಧಾನಸೌಧದಲ್ಲಿ ಇಂದು ವರದಿಗಾರರ ಜೊತೆ ಮಾತನಾಡುತ್ತಿದ್ದರು ಸತೀಶ್ ರೆಡ್ಡಿ ಮಾತಿತ ಹೈಲೈಟ್ಸ್ ಇಲ್ಲಿದೆ.
PublicNext
12/09/2022 07:42 pm