ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ರಾ.ಜಿಲ್ಲೆ ಉಸ್ತುವಾರಿ ಸುಧಾಕರ್ ಭಾಷಣಕ್ಕೆ ರೈತರಿಂದ ವಿರೋಧ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 11ಹಳ್ಳಿಗಳ ನೂರಾರು ಜನ ರೈತರು KIADB ಗಾಗಿ ಭೂಮಿ ಕಳೆದುಕೊಳ್ಳಲಿದ್ದಾರೆ. ಈ ಭೂಸ್ವಾಧೀನ ವಿರೋಧಿಸಿ ಕಳೆದ 133 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರ ಮಾತ್ರ ಭೂಸ್ವಾಧೀನ ಕೈಬಿಡುತ್ತಿಲ್ಲ. ಆದ್ದರಿಂದ ರೈತ ಹೋರಾಟಗಾರರು ಇಂದು ಸ್ವಾತಂತ್ರ್ಯ ದಿನಾಚರಣೆ ವೇಳೆ ಜಿಲ್ಲಾ ಉಸ್ತುವಾರಿ ಸುಧಾಕರ್ ಭಾಷಣಕ್ಕೆ ಅಡ್ಡಿಪಡಿಸಲು, ವೇದಿಕೆಯತ್ತ ಬರಲು ಯತ್ನಿಸಿದರು. ಈ ವೇಳೆ ಪೊಲೀಸರು 50ರಿಂದ ನೂರಕ್ಕು ಹೆಚ್ಚು ಜನರನ್ನ ವಶಕ್ಕೆ ಪಡೆದರು. ಈ ವೇಳೆ ಸ್ವಲ್ಪ ಹೊತ್ತು ಆತಂಕ ಮನೆಮಾಡಿತ್ತು..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..

Edited By : Manjunath H D
PublicNext

PublicNext

15/08/2022 02:19 pm

Cinque Terre

40.47 K

Cinque Terre

0

ಸಂಬಂಧಿತ ಸುದ್ದಿ