ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕೋವಿಡ್ ಸೋಂಕು ಉಲ್ಬಣಿಸಿದ್ದು, ನಾಳೆ ಸಂಜೆ ಸಿಎಂ ಎರಡನೇ ಸುತ್ತಿನ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲಿದಾರೆ. ಕಳೆದ ಶನಿವಾರ ಸಿಎಂಗೆ ಸೋಂಕು ತಗುಲಿತ್ತು.
ಸದ್ಯ ಮೂರು ದಿನಗಳಿಂದ ಆರ್.ಟಿ.ನಗರದ ನಿವಾಸದಲ್ಲೇ ಐಸೋಲೇಷನ್‌ನಲ್ಲಿ ಸಿಎಂ ಇದ್ದಾರೆ.ನಾಳೆ ಸಂಜೆಯ ಟೆಸ್ಟ್ ನಲ್ಲಿ ನೆಗೆಟಿವ್ ಬಂದ್ರೆ ಬುಧವಾರದಿಂದ ಆಡಳಿತಾತ್ಮಕ ಕೆಲಸಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
PublicNext
08/08/2022 01:47 pm