ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಅನ್ ಸೈಂಟಿಫಿಕ್ ಆಗಿದೆ. ಸರ್ಕಾರ ಯಾವುದೇ ರೀತಿಯಲ್ಲಿ ರಾಜಕೀಯವಾಗಿ ನಡೆದುಕೊಂಡ್ರು ನಮಗೆ ಪ್ಲಸ್ ಆಗಿದೆ.
ವಿಂಗಡಣೆ ಆದ ಎರಡು ವಾರ್ಡ್‌ನಲ್ಲೂ ಎಸ್ ಡಿಪಿಐ ಪಕ್ಷ ಸ್ಪರ್ಧೆ ಮಾಡಲಿದ್ದು ಜನರ ಬೆಂಬಲ ಸಿಗಲಿದೆ.
ಇನ್ನೂ ಕೋಮು ಗಲಭೆ ಸೇರಿದಂತೆ ವಿರೋಧಿಗಳು ಆರೋಪ ಮಾಡುವುದು ಸುಲಭ.ಆ ಬಗ್ಗೆ ಕೋರ್ಟ್ ಅಂತಿಮ ತೀರ್ಮಾನ ನೀಡಲಿದೆ. ಹಾಗಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ನಮ್ಮ ಬೆಂಬಲಿಸಿದ್ದಾರೆ.
ನಮಗೆ ಜನ್ರೇ ಕ್ಲೀನ್ ಇಮೇಜ್ ನೀಡಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಜತೆ ಎಸ್‌ಡಿಪಿಐ ಮುಖಂಡ ಹಾಗೂ ಬಿಬಿಎಂಪಿ ಸಿದ್ದಾಪುರ ವಾರ್ಡ್ ಮಾಜಿ ಸದಸ್ಯ ಮುಜಾಹಿದ್ ಪಾಶಾ ಏನು ಹೇಳಿದ್ದಾರೆ ನೋಡೋಣ ಬನ್ನಿ.
PublicNext
21/07/2022 01:58 pm