ಬೆಂಗಳೂರು: ಮಹದೇವಪುರ ಕ್ಷೇತ್ರದ ಹೂಡಿ ವಾರ್ಡಿನ ಕೊಡಿಗೆಹಳ್ಳಿಯಲ್ಲಿ ರಾಜಕಾಲುವೆ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.
ಖುದ್ದು ಅಧಿಕಾರಗಳು ನಿಂತು ಕೊಡಿಗೆಹಳ್ಳಿಯ ರಸ್ತೆಯೂದ್ದಕ್ಕೂ ಎರಡು ಬದಿಯಲ್ಲಿ ತೆರವುಗೊಳಿಸಲಾಯಿತು
ಶಾರಧ ಲೇಕ್ ಫ್ರಂಟ್ ಅರ್ಪಾಟ್ಮೆಂಟ್ ಮುಂದೆ ಒತ್ತುವರಿ ಮಾಡಿ ಅರ್ಪಾಟ್ಮೆಂಟ್ ಗೆ ಪ್ರವೇಶ ದಾರಿ ನಿರ್ಮಿಸಲಾಗಿತ್ತು.
Kshetra Samachara
23/06/2022 06:41 pm