ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಸ್‌ಎಂಕೆ ಅಂತಿಮ ದರ್ಶನಕ್ಕೆ ಜನ ಸಾಗರ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅಂತಿಮ ದರ್ಶನ ಪಡೆಯಲು ಬಿಡದಿಯ ವೃತ್ತದ ಬಳಿ ಜನ ಸಾಗರ ಸೇರಿದೆ. ಅಂತಿಮ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿರುವ ಜನರು ಕೈಯಲ್ಲಿ ಹೂವು ಸಮೇತ ಕಾಯ್ದು ಪಾರ್ಥಿವ ಶರೀರಕ್ಕೆ ಹಾಕುವ ಪ್ರಯತ್ನ ಮಾಡಿದ್ರು.

ಸ್ಥಳದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಆಗಿದ್ರು

ಸ್ಕೈ ವಾಕ್‌ನುದ್ದಕ್ಕೂ ಜನರು ನಿಂತಿರುವ ದೃಶ್ಯಾವಳಿ ಕಂಡು ಬಂತು. ಈ ಮಧ್ಯೆ ಅಭಿಮಾನಿಯೊಬ್ಬ ಭಾವುಕನಾಗಿ ಅಣ್ಣಾ ಅಣ್ಣಾ ಅಂತ ಪಾರ್ಥಿವ ಶರೀರವನ್ನು ಕೊಂಡೊಯ್ಯುತ್ತಿದ್ದ ವಾಹನ ಬಡಿದ ದೃಶ್ಯ ಕಾಣಿಸಿದೆ.

Edited By : Suman K
PublicNext

PublicNext

11/12/2024 11:41 am

Cinque Terre

9.15 K

Cinque Terre

0