ಅಬಕಾರಿ ಸಚಿವ ಹಾಗೂ ಮಹಾಲಕ್ಷ್ಮಿ ಲೇಔಟ್ ಶಾಸ ಕರಾದ ಕೆ.ಗೋಪಾಲಯ್ಯ ಅವರಿಗೆ 62ನೇ ಜನ್ಮ ದಿನಾಚರಣೆ ಸಂಭ್ರಮ ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದ ಶಾಸಕರ ಭವನದಲ್ಲಿ ರಕ್ತದಾನ ಶಿಬಿರ, ಅಂಗವಿಕಲ ಉಚಿತ ಸೈಕಲ್ ಹಾಗೂ ಅನ್ನ ಉಪಹಾರ ಸಂತರ್ಪಣೆ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಸಚಿವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದರು.
PublicNext
23/06/2022 08:10 pm