ಆನೇಕಲ್ :ವಿಶ್ವ ಅರಣ್ಯ ದಿನ ಅಂಗವಾಗಿ ಇಂದು ಶಾಲಾ ಮಕ್ಕಳಿಗೆ ಮತ್ತು ಊರಿನ ಗ್ರಾಮಸ್ಥರಿಗೆ ಪರಿಸರದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇಲ್ಲಿನ ಹುಸ್ಕೂರು ಗ್ರಾಮಪಂಚಾಯಿತಿ ಗಡಿಭಾಗವಾದ ಮುಳ್ಳೂರು ಗ್ರಾಮದಲ್ಲಿ ವಿಶ್ವ ಅರಣ್ಯ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ಮಹಿಳಾ ಸಮಾಜ ಸೇವಕಿ ಶೃತಿ ಸತೀಶ್ ಮಾತನಾಡಿ ಭೂಮಿಯ ಮೇಲಿನ ಜೀವನ ಶಕ್ತಿಯನ್ನು ಸಮತೋಲನಗೊಳಿಸುವಲ್ಲಿ ಕಾಡುಗಳ ಮೌಲ್ಯ, ಮಹತ್ವ ಮಹತ್ವದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಎಂದು ತಿಳಿಸಿದರು.
Kshetra Samachara
22/03/2022 07:00 am