ಆನೇಕಲ್ :ಪಟ್ಟಣದ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸಲು ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧ್ಯಕ್ಷ ಸಹಭಾಗಿತ್ವದಲ್ಲಿ ಇಂದು ಪಾರ್ಕಿಂಗ್ ವ್ಯವಸ್ಥೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆನೇಕಲ್ ಇನ್ಸ್ ಪೆಕ್ಟರ್ ಮಹಾನಂದ ಹಾಗೂ ಪುರಸಭೆ ಅಧ್ಯಕ್ಷ ಪದ್ಮನಾಭ ಭಾಗಿಯಾಗಿದ್ದರು.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಕಿಗ್ ಸ್ಥಳವನ್ನು ಗುರುತಿಸಿ ಮಾರ್ಕಿಂಗ್ ಮಾಡಲಾಯಿತ್ತು. ಇನ್ನು ನಿತ್ಯ ನಗರದಲ್ಲಿ ಸಂಚರಿಸುವ ಪಾದಚಾರಿ ಹಾಗೂ ಸಾರ್ವಜನಿಕರ ಹಾಗೂ ವಾಹನಗಳ ನಿಲುಗಡೆಗೆ ಅನೂಕೂಲ ವಾಗಲೆಂಬ ಉದ್ದೇಶದಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಯಿತು..
Kshetra Samachara
15/03/2022 10:06 pm