ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭದ್ರತಾ ಸಿಬ್ಬಂದಿ ಎದುರಲ್ಲೇ ಹಾದು ಹೋದ ಗಜರಾಜ

ಬೆಂಗಳೂರು: ಮೈಸೂರು ರಸ್ತೆಯ ಕಂಬಿಪುರದ ಬಳಿ ಕಾಡಾನೆ ಪ್ರತ್ಯಕ್ಷವಾಗಿದೆ. ಅದು ಕೂಡ ಭದ್ರತಾ ಸಿಬ್ಬಂದಿ ಮುಂದೆಯೇ ಹಾದು ಹೋಗಿದೆ.

ನಿನ್ನೆ ತಡರಾತ್ರಿ ಹೊತ್ತು ಭದ್ರತಾ ಸಿಬ್ಬಂದಿ ನಿದ್ದೆಯ ಮಂಪರಿನಲ್ಲಿ ಇದ್ದಾಗ ಈ ಘಟನೆ ನಡೆದಿದೆ. ಅರೆಕ್ಷಣ ಎದೆ ನಡುಗಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರಿ ವೈರಲ್ ಆಗಿದೆ. ಈ ದೃಶ್ಯ ನೋಡಿದ ಕಂಬಿಪುರ ಜನತೆ ಆತಂಕದಲ್ಲಿದ್ದಾರೆ.

Edited By : Manjunath H D
PublicNext

PublicNext

05/01/2022 10:57 am

Cinque Terre

40.21 K

Cinque Terre

7

ಸಂಬಂಧಿತ ಸುದ್ದಿ