ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಕಾಲುವೆಗೆ ತಡೆಗೋಡೆ ಇಲ್ಲ; ಮಳೆನೀರು ನುಗ್ಗದ ಜಾಗವೇ ಇಲ್ಲಿಲ್ಲ!

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸುರಿಯುತ್ತಿರುವ ಮಳೆಗೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಬಹಳಷ್ಟು ನಷ್ಟವಾಗಿದೆ.

ಕೆಂಗೇರಿ ವ್ಯಾಪ್ತಿಯ ಕೊಮ್ಮಘಟ್ಟ ರಸ್ತೆ ಹೊಸ ಬೈರೋಹಳ್ಳಿ‌ಯಲ್ಲಿ ಬಿರುಮಳೆ ಪರಿಣಾಮ ಮನೆ- ಹೊಲಗಳಿಗೆ ನೀರು ನುಗ್ಗಿದೆ. ಶಾಲೆಯ ತಡೆಗೋಡೆ ಕುಸಿದಿದೆ. ತೋಟದಲ್ಲಿ ರಾಜಕಾಲುವೆಯ ನೀರು ಹರಿಯುತ್ತಿದೆ.

ಒಂದೆರಡು ಕಿ.ಮೀ. ರಾಜಕಾಲುವೆಗೆ ತಡೆಗೋಡೆಯೇ ಇಲ್ಲ! ಇದ್ರಿಂದ ಮನೆಗಳಿಗೆ ಎಗ್ಗಿಲ್ಲದೆ ನೀರು ನುಗ್ಗುತ್ತಿದೆ.‌ ಜನರಿಗೆ ದಿಕ್ಕೇ ತೋಚದಂತಾಗಿದೆ.‌ ಈ ಜಲಾವೃತ ಪರಿಸರದಲ್ಲಿ 'ಪಬ್ಲಿಕ್ ನೆಕ್ಸ್ಟ್ ' ರಿಪೋರ್ಟರ್ ರಂಜಿತಾ ನಡೆಸಿರುವ ವಾಕ್ ಥ್ರೂ...

Edited By : Somashekar
PublicNext

PublicNext

03/08/2022 06:03 pm

Cinque Terre

27.15 K

Cinque Terre

1

ಸಂಬಂಧಿತ ಸುದ್ದಿ