ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಜಧಾನಿಯ ಬಹುದೊಡ್ಡ ಧಾರ್ಮಿಕ ಸಾಂಸ್ಕೃತಿಕ ಹಬ್ಬ ಬೆಂಗಳೂರು ಕರಗ

ಬೆಂಗಳೂರು ಏ15 ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಚೈತ್ರಪೌರ್ಣಮಿಯ ದಿನವಾದ ಶನಿವಾರ ಮಧ್ಯರಾತ್ರಿಯಿಂದ ಆರಂಭಗೊಂಡು ಭಾನುವಾರ ಬೆಳಗಿನ ಜಾವದ ತನಕ ತಾಯಿ ದ್ರೌಪತಿದೇವಿಯ ಕರಗ ಬೆಂಗಳೂರು ಮಹಾನಗರದಾದ್ಯಂತ ಸಂಚರಿಸಲಿದೆ. ಕರಗದ ಕೇಂದ್ರ ಬಿಂದುವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ಚಿಕ್ಕಪೇಟೆ,ಬಳೇಪೇಟೆ, ಕುಂಬಾರ ಪೇಟೆ,ಕಾಟನ್ ಪೇಟೆ, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನ ಸೇರಿದಂತೆ ಕೆಂಪೇಗೌಡ ಸ್ಥಾಪಿತ ಬೆಂಗಳೂರಿನ ಭಾಗಗಳಲ್ಲೆಲ್ಲಾ ಕರಗ ಸಂಚರಿಸಲಿದೆ.. ಕರಗಮಹೋತ್ಸವ ಮಹತ್ವ, ವಿಶಿಷ್ಟತೆ ಇತಿಹಾಸದ ಬಗ್ಗೆ ವಹ್ನಿಕುಲ ಕ್ಷತ್ರಿಯ ಸಮಾಜದ ಪ್ರಮುಖರೂ ಮಾಜಿ ಮೇಯರ್ ಆದ ಪಿ ಆರ್ ರಮೇಶ್ ಅವರು ತಿಳಿಸಿಕೊಟ್ಟಿದ್ದಾರೆ ಅವರ ಜೊತೆ ನಮ್ಮ ಪ್ರತಿನಿಧಿ ಪ್ರವೀಣ್ ರಾವ್ ನಡೆಸಿದ ಚಿಟ್ ಇಲ್ಲಿದೆ...

Edited By :
Kshetra Samachara

Kshetra Samachara

15/04/2022 03:58 pm

Cinque Terre

3.14 K

Cinque Terre

1

ಸಂಬಂಧಿತ ಸುದ್ದಿ