ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹನ್ನೆರಡು ವರ್ಷ ಹೋರಾಟದ ಫಲ.. ಜುಮ್ಮಾ ಮಸೀದಿ ರಸ್ತೆ ಹೋಗಿ ದೇವರದಾಸಿಮಯ್ಯ ರಸ್ತೆಯಾಯ್ತು...

ವರದಿ-- ಪ್ರವೀಣ್ ರಾವ್

ಬೆಂಗಳೂರು: ನಗರದ ಹೃದಯ ಭಾಗವಾದ ಚಿಕ್ಕಪೇಟೆಯ ಅವೆನ್ಯೂ ರಸ್ತೆ ಹಾಗೂ ಸಿದ್ದಣ್ಣ ಗಲ್ಲಿ ನಡುವಿನ ರಸ್ತೆ ಗೆ ದೇವರದಾಸಿಮಯ್ಯ ರಸ್ತೆ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ.. ಇದಕ್ಕೆ ನಾಮಫಲಕ ಅಳವಡಿಸುವ ಕಾರ್ಯ ಇವತ್ತು ಮಾಜಿ ಕಾರ್ಪೋರೇಟರ್ ಲೀಲಾ ಶಿವಕುಮಾರ್ ಹಾಗೂ‌ ಬಿಜೆಪಿ ಮುಖಂಡ ಶಿವಕುಮಾರ್ ಅವರ ನೇತೃತ್ವದಲ್ಲಿ‌ ನಡೆಯಿತು.‌‌..

ಈ ಭಾಗದ ಜನರ ಬಹುದಿನಗಳ ಬೇಡಿಕೆಯ ಪ್ರಕಾರ ಬಿಬಿಎಂಪಿ ಈ ನಿರ್ಧಾರವನ್ನು ಕೈಗೊಂಡು ಅನೇಕ ದಿನಗಳಾಗಿತ್ತು..

ಇವತ್ತು ನಾಮಫಲಕ ಅಳವಡಿಕೆ ನಡೆಯಿತು.‌ ಈ ಸಂದರ್ಭದಲ್ಲಿ ರಸ್ತೆ ನಾಮಕರಣಕ್ಕಾಗಿ ಹೋರಾಟನಡೆಸಿದ್ದ ಸ್ಥಳೀಯ ನಾಗರೀಕರು ಪಬ್ಲಿಕ್ ನೆಕ್ಸ್ಟ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ....

Edited By : Somashekar
PublicNext

PublicNext

12/10/2022 08:48 pm

Cinque Terre

31.14 K

Cinque Terre

3

ಸಂಬಂಧಿತ ಸುದ್ದಿ