ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಟ್ ಪಾತ್ ನಲ್ಲಿ ಬಾಯಿತೆರೆದ ಗುಂಡಿ

ಬೆಂಗಳೂರು : ಬೆಂಗಳೂರಿನಲ್ಲಿ ಬರೀ ವಾಹನ ಸವಾರರು ರಸ್ತೆ ಗುಂಡಿಯಿಂದ ಪರದಾಟ ನಡೆಸುವುದಿಲ್ಲ. ಬದಲಿಗೆ ಪಾದಾಚಾರಿಗಳು ಕೂಡ ಪುಟ್ ಪಾತ್ ಮೇಲೆ ನಡೆಯಬೇಕಾದರೆ ಮೈಯಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಯಾಮಾರಿದರೂ ಆಪತ್ತು ತಪ್ಪಿದ್ದಲ್ಲ.

ಬಿಎಂಆರ್ ಸಿಎಲ್ ಬನ್ನೇರುಘಟ್ಟ ರಸ್ತೆಯಲ್ಲಿ ಎರಡು ವರ್ಷಗಳಿಂದ ನಿರ್ಮಿಸಿದ ಮೋರಿ ಅರ್ಧ ಕಾಮಗಾರಿ ಮಾಡಿ ಬಿಟ್ಟಿದ್ದಾರೆ. ಸ್ಥಳದಿಂದ ನಮ್ಮ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ.

-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Shivu K
PublicNext

PublicNext

02/08/2022 09:01 pm

Cinque Terre

29.39 K

Cinque Terre

0

ಸಂಬಂಧಿತ ಸುದ್ದಿ