ಬೆಂಗಳೂರು: ಸಿಲ್ಕ್ ಬೋರ್ಡ್ ಜಂಕ್ಷನ್ ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗಿದೆ. ಆದರೆ ಇಂದು ಹಬ್ಬದ ನಿಮಿತ್ತ ಸಿಲ್ಕ್ ಬೋರ್ಡ್ ರಸ್ತೆಗಳು ಖಾಲಿಯಾಗಿವೆ. ಸಿಲ್ಕ್ ಬೋರ್ಡ್‌ನಲ್ಲಿದ್ದ ಬಸ್‌ಗಳು ಖಾಲಿ ನಿಂತಿದ್ದವು. ಮತ್ತು ಸಿಲ್ಕ್ ಬೋರ್ಡ್‌ನಲ್ಲಿನ ಬಸ್ ನಿಲ್ದಾಣವು ಪ್ರಯಾಣಿಕರಿಲ್ಲದೇ ಖಾಲಿಯಾಗಿತ್ತು.
ನಗರದ ಜನರು ನಗರವನ್ನು ತೊರೆದು ತಮ್ಮ ಊರುಗಳಿಗೆ ಹೋಗಿದ್ದಾರೆ.ಹೊಸೂರು ಮುಖ್ಯರಸ್ತೆಯಲ್ಲಿಯೂ ವಾಹನ ಸಂಚಾರ ಕಡಿಮೆಯಾಗಿತ್ತು.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
Kshetra Samachara
02/04/2022 07:24 pm