ಬೆಂಗಳೂರು: ಸಿಲಿಕಾನ್ ಸಿಟಿಯ ಈ ರೋಡ್ ಗೆ ಮಾತ್ರ ಹೋಗಲೇ ಬೇಡಿ! ಅಲ್ಲಿನ ರಸ್ತೆಯಲ್ಲಿ ಸಂಚರಿಸಿದ ಎಲ್ಲಾ ವಾಹನ ಸವಾರರು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಬಯ್ಯುತ್ತಿದ್ದಾರೆ.
ಅಷ್ಟಕ್ಕೂ ಈ ಹದಗೆಟ್ಟ ರಸ್ತೆಯ ಕುರಿತು ನಮ್ಮ ಪ್ರತಿನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ ನೋಡಿ...
PublicNext
26/03/2022 06:38 pm