ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆ ಅಭಿವೃದ್ಧಿ ಪೂರ್ವಭಾವಿ ಸಭೆ

ಆನೇಕಲ್ : ಬೆಂಗಳೂರು ಸುತ್ತಮುತ್ತಲ ಹಲವು ಕೆರೆಗಳು ಕಸ ಹಾಕುವ ಸ್ಥಳಗಳಾಗಿ ಬದಲಾಗಿದ್ದರೆ, ಇನ್ನು ಕೆಲವು ಕೆರೆಗಳು ರಾಸಾಯನಿಕ ನೀರಿನಿಂದ ಹಾಳಾಗಿದೆ ಹೀಗಾಗಿ ಕೆರೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಬೊಮ್ಮನಹಳ್ಳಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಯಿತು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹಾಗು ಬಿಬಿಎಂಪಿ ಅಧಿಕಾರಿಗಳೊಡನೆ ಅರಕೆರೆ ಕೆರೆ,ಹುಳಿಮಾವು ಕೆರೆ ಮತ್ತು ಪುಟ್ಟೇನಹಳ್ಳಿ ಕೆರೆಯ ಅಭಿವೃದ್ಧಿ ಕುರಿತು ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರುಗಳಾದ ರವಿ ಪುರುಷೋತ್ತಮ್, ರಮೇಶ್ ಹಾಗೂ ಅರಕೆರೆ ಮಾಜಿ ನಗರಸಭಾ ಸದಸ್ಯ ಮುರಳಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

01/02/2022 09:52 am

Cinque Terre

854

Cinque Terre

0

ಸಂಬಂಧಿತ ಸುದ್ದಿ