ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

50 ಲಕ್ಷ ರೂಪಾಯಿ ರಸ್ತೆಗೆ ಅನುದಾನ

ಆನೇಕಲ್ : ತಾಲೂಕಿನ ಬ್ಯಾಗಡದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೊಪ್ಪಹಳ್ಳಿ ಎಂಬ ಗ್ರಾಮದಲ್ಲಿ ಸುಮಾರು 50 ಲಕ್ಷ ರೂಪಾಯಿ ಅನುದಾನ ದಲ್ಲಿ ನಿರ್ಮಾಣವಾಗಿರುವಂತಹ ಸಿ ಸಿ ರಸ್ತೆಗೆ ಶಾಸಕ ಬಿ ಶಿವಣ್ಣ ಚಾಲನೆ ನೀಡಲಾಯಿತು.

ಸಾಕಷ್ಟು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಶಾಸಕರ ಅನುದಾನದಲ್ಲಿ ರಸ್ತೆಯನ್ನು ಮಾಡಲಾಗಿದೆ ಇದರಿಂದ ಊರಿನ ಗ್ರಾಮಸ್ಥರು ಫುಲ್ ಖುಷಿಯಾಗಿದ್ದಾರೆ ಇನ್ನು ಕಾರ್ಯಕ್ರಮದಲ್ಲಿ ಬ್ಯಾಗಡದೇಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು.

Edited By : Nirmala Aralikatti
Kshetra Samachara

Kshetra Samachara

27/01/2022 05:45 pm

Cinque Terre

284

Cinque Terre

0

ಸಂಬಂಧಿತ ಸುದ್ದಿ