ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀಘ್ರದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ

ಬೆಂಗಳೂರು:ರಾಜ್ಯದಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗುತ್ತದೆ.ವಿಧಾನ ಸೌಧದ ಮುಂದೆ 25 ಎಲೆಕ್ಟ್ರಿಕ್ ಬಸ್ ಮತ್ತು 50 ಬಿಎಸ್-6 ಗಳಿಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ.

ಬಿಎಂಟಿಸಿ ಈಗಾಗಲೇ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವ ಪ್ಲಾನ್ ಮಾಡಿದೆ. ಖಾಸಗಿ ಕಂಪನಿಗಳಿಂದ 10 ವರ್ಷದ ಗುತ್ತಿಗೆ ಆಧಾರದ ಮೇಲೆನೆ ಈ ಬಸ್ ಅನ್ನ ರೋಡಿಗಿಳಿಸುತ್ತಿದೆ. ಪ್ರತಿ ಕೀ.ಲೋಮೀಟರ್ ಗೆ 51.67 ರೂಪಾಯಿ ಕಂಪನಿಗೆ ಬಿಎಂಟಿಸಿ ಪಾವತಿಸಲಿದೆ.

Edited By :
Kshetra Samachara

Kshetra Samachara

26/12/2021 04:20 pm

Cinque Terre

232

Cinque Terre

0

ಸಂಬಂಧಿತ ಸುದ್ದಿ