ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತುರ್ತು ಕಾಮಗಾರಿ ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ತಾಂತ್ರಿಕ ದೋಷ ಹಾಗೂ ತುರ್ತು ಕಾಮಗಾರಿ ನಿಮಿತ್ತ ನಗರದ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಹೌದು. ಬೆಳಗ್ಗೆ 10 ಗಂಟೆಯಿಂದ 4 ಗಂಟೆವರೆಗೆ ಗೋಪಾಲನ್ ಎಂಟರ್ ಪ್ರೈಸೆಸ್, ಟಾಟಾ ಐಬಿಎಮ್,ಬಾಗಮನೆ ನಿಯಾನ್ ಬ್ಲಾಕ್, ಎಸ್ ಜೆ ಅರ್ ಪಾರ್ಕ್, ನಲ್ಲೂರಹಳ್ಳಿ, ಸುಮಧುರಾ ಅಪಾರ್ಟ್ಮೆಂಟ್, ಕ್ವಾಲ ಕಾಂ ಸಂತೋಷ ಟವರ್ , ಬಿಎಂಟಿಸಿ , ಟೆಸ್ಕೋ‌ ಮಯೂರ್ ಹೊಟೇಲ್‌ ಸೇರಿದಂತೆ ಈ ಭಾಗದಲ್ಲಿ ವಿದ್ಯುತ್ ವತ್ಯಯ ಆಗಲಿದೆ.ಈ ಬಗ್ಗೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Edited By :
Kshetra Samachara

Kshetra Samachara

26/12/2021 01:57 pm

Cinque Terre

676

Cinque Terre

0

ಸಂಬಂಧಿತ ಸುದ್ದಿ