ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಬಿಎಮ್ ಟಿಸಿ ಇಂದ ಬಂಪರ್ ಗಿಫ್ಟ್

ಬೆಂಗಳೂರು: ಬಿಎಮ್ ಟಿಸಿ ಬಸ್, 3 ಲಕ್ಷ ಗಾರ್ಮೆಂಟ್ಸ್​ ಮಹಿಳಾ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ನೀಡಿದೆ. ಹೌದು ವನಿತಾ ಸಂಗಾತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಪಾಸ್ ವಿತರಿಸಲು ಬಿಎಮ್ ಟಿಸಿ ಮುಂದಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬಜೆಟ್​ನಲ್ಲಿ ಘೋಷಿಸಿದ್ದ ಯೋಜನೆ ಇದಾಗಿದ್ದು ಇದರಲ್ಲಿವೆಚ್ಚದ ಪೈಕಿ ಶೇ.40ರಷ್ಟು ಹಣ ಗಾರ್ಮೆಂಟ್ಸ್​ ಮಾಲೀಕರು, ಶೇ.40ರಷ್ಟು ಹಣವನ್ನು ರಾಜ್ಯ ಸರ್ಕಾರ ಹಾಗೂ ಉಳಿದ ಶೇ.20 ರಷ್ಟು ಹಣವನ್ನು ಬಿಎಂಟಿಸಿ ಭರಿಸುತ್ತದೆ.

ಈ ಬಗ್ಗೆ ಬಿಎಮ್ ಟಿ ಸಿ ಅಧಿಕೃತ ಆದೇಶವನ್ನು ರವಾನಿಸಿದೆ.

Edited By : Nirmala Aralikatti
Kshetra Samachara

Kshetra Samachara

21/12/2021 10:18 pm

Cinque Terre

480

Cinque Terre

0

ಸಂಬಂಧಿತ ಸುದ್ದಿ