ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಲ ಮಂಡಳಿಯಿಂದ ನಾಳೆ 'ಜಲ ಸ್ಪಂದನ ಫೋನ್ ಇನ್'

ಬೆಂಗಳೂರು: ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಸಾರ್ವಜನಿಕರ ಕುಂದು- ಕೊರತೆ ನಿವಾರಿಸಲು ನಾಳೆ ಬೆಂಗಳೂರು ಜಲ ಮಂಡಳಿ 'ಜಲ ಸ್ಪಂದನ ಪೋನ್ ಇನ್ ಕಾರ್ಯಕ್ರಮ' ಹಮ್ಮಿಕೊಂಡಿದೆ.

ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ವರೆಗೆ 16 ಸ್ಥಳಗಳಲ್ಲಿ ಮುಖ್ಯ ಎಂಜಿನಿಯರ್ ಹಾಗೂ ಹೆಚ್ಚುವರಿ ಮುಖ್ಯ ಎಂಜಿನಿಯರ್ ಗಳ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ. ಜಲ ಸ್ಪಂದನ ಕಾರ್ಯಕ್ರಮ ಕುರಿತ ಹೆಚ್ಚಿ‌ನ ಮಾಹಿತಿಯನ್ನು www. BWSSB. gov.in ನಿಂದ ಪಡೆದುಕೊಳ್ಳಬಹುದು.

Edited By : Nirmala Aralikatti
Kshetra Samachara

Kshetra Samachara

17/12/2021 09:10 am

Cinque Terre

388

Cinque Terre

0

ಸಂಬಂಧಿತ ಸುದ್ದಿ