ಬೆಂಗಳೂರು - ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಇಂದು ಹಾಗೂ ನಾಳೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು - ಅರೆಕೆರೆ ,ಮೈಕೋ ಲೇಔಟ್, ಲಕ್ಷ್ಮಿ ಲೇಔಟ್, ಓಂಕಾರ ನಗರ ಪೊರ್ಟಿಸ್ ಆಸ್ಪತ್ರೆ ಅಡಿಗಾಸ ಹೊಟೇಲ್ ಎ೨ಬಿ, ಗುರು ಗಾರ್ಡನ್ ನಂಜುಡಯ್ಯ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ನಾಳೆ - ರಜತಾದ್ರಿ ಲೇಔಟ್, ಪವಮಾನ ನಗರ, ಗಾಯತ್ರಿ ತಪೋವನ, ನಾಯಕ ಲೇಔಟ್, ಬಿಕೆ ವೃತ್ತ, ವೆಂಕಟೇಶ್ವರ ಲೇಔಟ್ ,ಹಳ್ಳಿಮನೆ ,ಕ್ಲಾಸಿಕ್ ಲೇಔಟ್, ಕಾಳೇನ ಅಗ್ರಹಾರ, ಮೀನಾಕ್ಷಿ ಲೇಔಟ್, ಮೀನಾಕ್ಷಿ ದೇವಸ್ಥಾನದ ಹಿಂಭಾಗ, ದೇವರಬೀಸಹಳ್ಳಿ ಮುಖ್ಯ ರಸ್ತೆ, ಸುತ್ತಮುತ್ತಲಿನ ರಸ್ತೆಗಳು.
Kshetra Samachara
14/12/2021 10:41 am