ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು 24 ಗಂಟೆ ಬ್ಯುಜಿಯಾಗಿರುತ್ತದೆ ಇದರಿಂದ ಹೋಟೆಲ್ ಗಳಿಗೆ 24 ಗಂಟೆ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು.
ಹೋಟೆಲ್ ಮಾಲೀಕರ ಅಸೋಸಿಯೇಷನ್ ನಗರದ ಪೊಲೀಸ್ ಕಮಿಷನರ್ ಈ ಬಗ್ಗೆ ಎರಡು ದಿನಗಳ ಹಿಂದೆ ಮನವಿ ಪತ್ರ ಕೂಡ ನೀಡಿದರು. ಇಂದು ಪೊಲೀಸ್ ಇಲಾಖೆಯು ಡ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಇಂದು ಸುದ್ದಿಗೋಷ್ಠಿ ನಡೆಸಿದಂತಹ ಹೋಟೆಲ್ ಮಾಲೀಕರ ಅಸೋಸಿಯೇಷನ್ ರಾತ್ರಿಯ ವೇಳೆ ಬರೀ ಹೋಟೆಲ್ ಗಳು ತೆರೆದಿದ್ದರೆ ಸಾಕಾಗದು ಬೇಕರಿ ಐಸ್ ಕ್ರೀಮ್ ಪಾರ್ಲರ್ ಗಳು ಮತ್ತು ಮುಂತಾದ ಅಂಗಡಿಗಳು ತೆರೆದರೆ ಉಪಯೋಗ ಆಗುತ್ತದೆ ಎಂದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
21/04/2022 10:10 pm