ಬೆಂಗಳೂರು: ರೈತರು ಮಳೆಗಾಲ ಪ್ರಾರಂಭವಾದ್ರೆ ಬೆಳೆಗಳನ್ನ ಬೆಳೆಯೋದಕ್ಕೆ ಪ್ರಾರಂಭ ಮಾಡ್ತಾರೆ. ಅದ್ರಲ್ಲೂ ನೈಋತ್ಯ ಮುಂಗಾರಿನಲ್ಲಿ ಕಾಳುಗಳನ್ನ ಹೆಚ್ಚಾಗಿ ಬೆಳೆಯುತ್ತಾರೆ. ಯಾವೆಲ್ಲ ಕಾಳುಗಳನ್ನ ಬೆಳೆಯುತ್ತಾರೆ. ಇದರ ವಿಶೇಷತೆ ಏನು, ರೈತರು ಬಿತ್ತನೆ ಮಾಡಿದ ಮೇಲೆ ಏನೆಲ್ಲ ಪ್ರೋಸೆಸ್‌ಗಳಿವೆ, ಗಿಡಗಳಿಗೆ ಔಷಧಿ ಹೊಡೆಯೋದು ಹೇಗೆ, ಕಟಾವು ಹೇಗೆ ಮಾಡ್ತಾರೆ.? ಇವೆಲ್ಲವೂ ಎಷ್ಟು ತಿಂಗಳ ಬೆಳೆಗಳು ಎಂಬುದರ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಒಂದು ವಿಶೇಷ ವರದಿ ಮಾಡಿದೆ. ಈ ಬಗ್ಗೆ ನಮ್ಮ ವರದಿಗಾರ್ತಿ ರಂಜಿತಾ ಸುನಿಲ್ ಮಾಡಿರೋ ವಾಕ್ ಥ್ರೂ ಇಲ್ಲಿದೆ ನೋಡಿ.
Kshetra Samachara
02/06/2022 06:49 pm