ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹುಷಾರಾಗಿರಿ: ಕಾರಣ ಇಲ್ಲಿದೆ

ಬೆಂಗಳೂರು: ಬಿಡದಿ ಸಮೀಪದ ಬೆಂಗಳೂರು ಮೈಸೂರು ಹೆದ್ದಾರಿ ಸಾವಿಗೆ ರಹದಾರಿಯಾಗುತ್ತಿದೆ. ಸ್ಥಳೀಯರ ಪ್ರಕಾರ ಇಲ್ಲಿನ ಮೇಲ್ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಅಪಘಾತಗಳಿಗೆ ಕಾರಣ ಎನ್ನಲಾಗುತ್ತಿದೆ‌.‌

ಸೇತುವೆ ಮೇಲೆ ದುತ್ತನೇ ಬರುವ ತಿರುವು ಅಪಘಾತಕ್ಕೆ ಕಾರಣವಾಗಿದೆ. ಸೇತುವೆ ಮೇಲೆ ವೇಗವಾಗಿ ಬರುವ ವಾಹನಗಳು ಇತರ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿವೆ. ರಸ್ತೆ ಮೇಲೆ ಬರುತ್ತಿದ್ದ ಐರಾವತ ಬಸ್ ಕೂಡ ಸ್ಲಿಪ್ ಆಗಿದ್ದು ದೃಶ್ಯದಲ್ಲಿದೆ. ನಿನ್ನೆಯಷ್ಟೇ ಲಾರಿಯೊಂದು ಉರುಳಿ ಬಿದ್ದಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ.

Edited By : Nagaraj Tulugeri
Kshetra Samachara

Kshetra Samachara

07/09/2022 03:28 pm

Cinque Terre

5.84 K

Cinque Terre

0