ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬನ್ನೇರುಘಟ್ಟದ ಕಾಡಾನೆ ಸುಂದರ್ ಇನ್ನಿಲ್ಲ

ಬೆಂಗಳೂರು :ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಾಡಾನೆಯೊಂದು ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಂದರ್ ಸಾವನಪ್ಪಿದ ಕಾಡಾನೆ

ಇನ್ನು ಈ ಕಾಡಾನೆಯನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ದೇವಸ್ಥಾನದ ಬಳಿ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 2014ರಲ್ಲಿ ಕರೆತರಲಾಗಿತ್ತು. ಆದರೆ ಇದೇ ತಿಂಗಳು 23 ನೇ ತಾರೀಕು ಕಾಡಾನೆ ಸುಂದರ ಬಾಯಿ ಹುಣ್ಣಾದರಿಂದ ಅಸ್ವಸ್ಥಗೊಂಡಿತು. ವೈದ್ಯರು ಕೂಡ ಚಿಕಿತ್ಸೆಯನ್ನು ನೀಡಿದರು ಆದರೆ ಚಿಕಿತ್ಸೆಫಲಕಾರಿಯಾಗದ ತಡರಾತ್ರಿ ಸಾವನ್ನಪ್ಪಿದೆ. ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ..

Edited By : PublicNext Desk
Kshetra Samachara

Kshetra Samachara

27/08/2022 11:57 am

Cinque Terre

1.01 K

Cinque Terre

0

ಸಂಬಂಧಿತ ಸುದ್ದಿ