ರಿಪೋರ್ಟ್- ರಂಜಿತಾಸುನಿಲ್.
ಬೆಂಗಳೂರು: ಜುಲೈನಲ್ಲಿ ರೋಗಗಳು ಹೆಚ್ಚಾಗುತ್ತಿವೆ, ನ್ಯೂಮೊನೀಯಾ, ಜ್ವರ ಹೀಗೆ ಅನೇಕ ರೋಗ ಹೆಚ್ಚಗುದೆ. ಹಾಗೆ ಡೆಂಘಿ ಜ್ವರ ಬರ್ತಿದೆ. ಈಗ ಡೆಂಘಿ ಪ್ರಕರಣ ಹೆಚ್ಚಳವಾಗ್ತಿದ್ದು, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಇನ್ನಷ್ಟು ಪ್ರಕರಣ ಹೆಚ್ಚಾಗುತ್ತೆ.. ಆಡ್ಮಿಟ್ ಆದ ಮಕ್ಕಳಲ್ಲಿ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ. ಆದ್ರೆ ಕೋವಿಡ್ ಪಾಸಿಟಿವ್ ಹೆಚ್ಚಾಗಿ ಕಂಡು ಬರ್ತಿಲ್ಲ. ಆದ್ರೆ 30 ರಿಂದ 40% ಡೆಂಘಿ ಪ್ರಕರಣ ಹೆಚ್ಚಾಗಿದೆ.
ಇನ್ನೂ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಹೆಚ್ಚಾಗುತ್ತಿದೆ. ಡಿಸ್ಚರ್ಜ್ ಆಗುತ್ತಿದ್ದಂತೆ ಆಡ್ಮಿಟ್ ಕೂಡ ಹೆಚ್ಚಾಗ್ತಿದೆ ಎಂದು ಮಕ್ಕಳ ತಜ್ಞ ಡಾ.ರಘುನಂದನ್ ತಿಳಿಸಿದ್ದಾರೆ.
Kshetra Samachara
05/07/2022 07:28 pm