ಬೆಂಗಳೂರು:ನಗರದ ಕೇಂದ್ರ ಅಪರಾಧ ವಿಭಾಗದಲ್ಲಿ ಕೊರೊನಾ ಆತಂಕ ಸೃಷ್ಟಿಸಿದೆ. ಸಿಸಿಬಿಯಲ್ಲಿ ಸುಮಾರು ನೂರಕ್ಕು ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿವ ಇಲಾಖೆಯಲ್ಲಿ ಕೊರೊನಾ ಕರಿಮೋಡ ಆವರಿಸಿದೆ. ಇಲಾಖೆ ಸುಮಾರು 15 ಸಿಬ್ಬಂದಿಗೆ ಕೊರೊನ ಸೋಂಕು ಧೃಡವಾಗಿದೆ.
ಒಂದೇ ದಿನದ ಅಂತರದಲ್ಲಿ 15 ಜನ ಸಿಸಿಬಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಆಗಿರೋದು ಸಾಮಾನ್ಯವಾಗಿ ಉಳಿದ ಸಿಬ್ಬಂದಿಗೆ ಆತಂಕ ಮೂಡಿಸಿದೆ.
ಈ ಹಿನ್ನೆಲೆ ಉಳಿದ ಸಿಬ್ಬಂದಿಗೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಇನ್ನೂ ಪಾಸಿಟಿವ್ ಬಂದ. ಸಿಬ್ಬಂದಿಗೆ ಕ್ವಾರಂಟೈನ್ ನಲ್ಲಿದ್ದು ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ.
PublicNext
10/01/2022 03:26 pm