ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುವಕರಿಗೆ & ವೃದ್ಧರಿಗೆ ಲಸಿಕೆ ಅಸಡ್ಡೆ ...?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಂಡು ಬರ್ತಿದೆ. ದಿನ ಕಳೆದಂತೆ ರೂಪಾಂತರಿ ವೈರಾಣು ಒಮಿಕ್ರಾನ ವ್ಯಾಪಕವಾಗಿಯೇ ಹರಡುತ್ತಿದೆ. ಕೊವೀಡ್ ಪ್ರಕರಣಗಳ‌ ಸಂಖ್ಯೆ ವಿವಿಧ ರಾಜ್ಯಕ್ಕೆ ಹೊಲಿಸಿದ್ರೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊವೀಡ್ ಪ್ರಕರಣ ಹೆಚ್ಚಿದೆ.

ಇಂತಹ ಸಂದರ್ಭದಲ್ಲಿ ಯುವಕರು ಹಾಗೂ ವೃದ್ಧರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು, ಅಸಡ್ಡೆ ತೋರುತ್ತಿದ್ದಾರೆ.

ಹೌದು ..ರಾಜ್ಯದಲ್ಲಿ 6 ಲಕ್ಷ‌ ಜನ ವೃದ್ಧರು, 15 ಲಕ್ಷ‌ ಯುವಕರು ಡೋಸ್ ಪಡೆದಿಲ್ಲ. ಬೆಂಗಳೂರು ‌ನಗರ ಜಿಲ್ಲೆಯಲ್ಲಿ ಶೇ‌100% ಲಸಿಕೆ ಡ್ರೈವ್ ಆಗಿದೆ.

ಅದರೂ ಕೂಡಾ ಜಿಲ್ಲಾವಾರುಗಳಲ್ಲಿ ಲಸಿಕೆ ಬಗ್ಗೆ ಜನರಲ್ಲಿ ಆಸಕ್ತಿ ಇಲ್ಲದಂತಾಗಿದೆ. ಲಸಿಕೆ ಪಡೆಯದವರಲ್ಲಿ ವೃದ್ಧರು, ಯುವಕರೇ ಜಾಸ್ತಿ ಇದ್ದಾರೆ. ಮದ್ಯ ವಯಸ್ಕರು ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ. ‌

Edited By :
PublicNext

PublicNext

26/12/2021 02:12 pm

Cinque Terre

17.71 K

Cinque Terre

0

ಸಂಬಂಧಿತ ಸುದ್ದಿ