ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಸಾಪ ಮತ್ತು ಶಿಕ್ಷಕರ ಸಂಘ ವತಿಯಿಂದ ಕವಿ ಗೋಷ್ಠಿ

ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವತಿಯಿಂದ ಶಿಕ್ಷಕರ ಕವಿಗೋಷ್ಠಿಯನ್ನ ಏರ್ಪಡಿಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಡಾ ಆರ್ ಕೆ ನಲ್ಲೂರು ಪ್ರಸಾದ್ ನೆರವೇರಿಸಿದರು ಮಾಜಿ ಅಧ್ಯಕ್ಷರಾದ ಡಾ ಆರ್ ಕೆ ನೆಲ್ಲೂರು ಪ್ರಸಾದ್ ಮಾತನಾಡಿ ಜಗತ್ತಿನಲ್ಲಿ ದೊಡ್ಡವನಿದ್ದಾನೆ ಎಂದರೆ ಗುರುವೊಬ್ಬನೇ ಪ್ರೀತಿ ವಾತ್ಸಲ್ಯಗಳನ್ನು ತುಂಬಿ ಮನುಷ್ಯನನ್ನ ಮಾಡುವ ಶಕ್ತಿ ಗುರುವಿಗಿದೆ ಎಂದು ಹೇಳಿದರು.

ಭೂಮಿಯಲ್ಲಿ ತಂದೆ ತಾಯಿ ಗುರುವಿನ ಋಣ ತೀರಿಸಿ ಮುಕ್ತರಾಗಬೇಕು ಜಗದ ತುಂಬಿಲ್ಲ ಇರುವ ಕ್ಲಿಷ್ಟತೆಯನ್ನು ಅರ್ಥ ಮಾಡಿಸುವ ಶಕ್ತಿ ಗುರುವಿಗೆ ಮಾತ್ರ ಇರುತ್ತದೆ ಅವನು ಸಾಹಿತ್ಯದ ಒಡನಾಟದಲ್ಲಿ ತೊಡಗಿಸಿಕೊಂಡರೆ ಮಕ್ಕಳನ್ನು ಗುರುವಿನ ಸ್ಥಾನಕ್ಕೆ ತಂದು ಕುರಿಸಬಹುದಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಎಂ ಪ್ರಕಾಶಮೂರ್ತಿ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಡಾ ಜಿಎಂಆರ್ ಸ್ಪೂರ್ತಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಗೋಪಾಲ ರೆಡ್ಡಿ ಕವಿ ನಾರಾಯಣಸ್ವಾಮಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಚಂದ್ರಶೇಖರ್ ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ಇದ್ದರು.

Edited By : PublicNext Desk
Kshetra Samachara

Kshetra Samachara

23/07/2022 05:28 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ