ತ್ರಿನಯನಿ ಸೀರಿಯಲ್ ಮೂಲಕ ಸದ್ಯ ಸೌಂಡ್ ಮಾಡ್ತಿರುವ ಚಂದು ಗೌಡಗೆ ಫೀಮೇಲ್ ಫ್ಯಾನ್ ಕ್ರೇಜ್ ಹೆಚ್ಚಾಗಿದೆ. ಕಳೆದ ರಾತ್ರಿ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದ ಚಂದು ಗೌಡ ಜತೆ ಸೆಲ್ಫಿಗಾಗಿ ಅದೇ ಹೋಟೆಲ್ ನಲ್ಲಿದ್ದ ಗಗನ ಸಖಿಯರು ಮುಗಿಬಿದ್ದಿದ್ದಾರೆ.
ತೆಲುಗಿನಲ್ಲಿ ತ್ರಿನಯನಿ ಸೀರಿಯಲ್ ನಂ.1 ಸ್ಥಾನದಲ್ಲಿದೆ. ಹೀಗಾಗಿ ತೆಲುಗು, ಕನ್ನಡದಲ್ಲಿ ಜ಼ೀ ವಾಹಿನಿಯಲ್ಲಿ ತ್ರಿನಯನಿ ಸೀರಿಯಲ್ ಸಕ್ಸಸ್ ನತ್ತ ಸಾಗಿದೆ.. ನಾ ಮುಂದು ತಾ ಮುಂದು ಎಂದು ಸೆಲ್ಫಿಗಾಗಿ ಬೆಂಗಳೂರಿನ ಖಾಸಗೀ ಹೋಟೆಲ್ ನಲ್ಲಿ ಮುಗಿಬಿದ್ದ ಗಗನ ಸಖಿಯರ ಸೆಲ್ಫಿ ಕ್ರೇಜ್ ಮನರಂಜನೀಯವಾಗಿತ್ತು..
Kshetra Samachara
28/03/2022 02:07 pm