ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ರೇಜಿಸ್ಟಾರ್ ಕಣ್ಣಿಗೆ ಬಿದ್ದ ಬೆಡಗಿ; ಅದೃಷ್ಟ ಖುಲಾಯಿಸಿ ಚಿತ್ರರಂಗಕ್ಕೆ ಎಂಟ್ರಿ

ಬೆಂಗಳೂರಿನ ಈ ಯುವತಿ ಯಾವತ್ತಿಗೂ ಕೂಡ ತನ್ನ ಜೀವನದಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ. ಆದರೆ ಅದೊಂದು ದಿನ ಈ ಸುಂದರವಾದ ಬೆಡಗಿ ಪ್ರೇಮಲೋಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಣ್ಣಿಗೆ ಬಿದ್ದಿದ್ದಳು. ಅವತ್ತೇ ನೋಡಿ ಇವಳ ಲೈಫ್ ಸ್ಟೋರಿನೇ ಚೇಂಜ್ ಆಗಿಹೋಗಿದೆ.

ಅದೊಂದು ಖಾಸಗಿ ವಾಹಿನಿಯ ಸಿನಿಮಾ ಪ್ರಮೋಷನ್ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಕ್ಷಿತ್ ಶೆಟ್ಟಿ ಈ ಹುಡುಗಿಯ ಬಗ್ಗೆ ಮಾತನಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ವೈರಲ್ ನಂತರ ಈಗ ಹೇಗೆ ಯುವತಿಯ ಲೈಫ್ ಚೇಂಜ್ ಆಗಿದೆ ಅಂತ ನಮ್ಮ ಪ್ರತಿನಿಧಿ ನವೀನ್ ಯುವತಿಯ ಜೊತೆ ಮಾತನಾಡಿದ್ದಾರೆ ನೋಡಿ.

Edited By :
PublicNext

PublicNext

12/07/2022 08:51 pm

Cinque Terre

50.64 K

Cinque Terre

2

ಸಂಬಂಧಿತ ಸುದ್ದಿ