ವರದಿ - ಗಣೇಶ್ ಹೆಗಡೆ
ಬೆಂಗಳೂರು -ಕೊರೋನಾ ಸೋಂ ಕು ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ರು.
ವಿಧಾನ ಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊವೀ ಡ್ 3ನೇ ಅಲೆ ಫೆಬ್ರುವರಿ ಅಂತ್ಯಕ್ಕೆ ಬರಲಿದೆ ಎಂದು ತಜ್ಞರು ತಿಳಿಸಿ ದ್ದಾರೆ.
ಪರೀಕ್ಷೆ ಸಂದರ್ಭದಲ್ಲಿ ಸೋಂಕು ಅತಿಯಾದ್ರೆ ಕ್ರಮ ತೆಗೆದು ಕೊಳ್ಳುತ್ತೆವೆ ಸಚಿವರು ತಿಳಿಸಿದರು.
ಕೆಲ ಶಾಲಾ- ಕಾಲೇಜುಗಳಲ್ಲಿ ಕೊವೀಡ್ ಹೆಚ್ವಳದ ಭೀತಿ ಸೃಷ್ಟಿ ಯಾಗಿದೆ.
1 ರಿಂದ 10 ಸರ್ಕಾರಿ ಶಾಲೆಯಲ್ಲಿ ಕೊವೀಡ್ ಬಂದಿಲ್ಲ.ನವೋದಯ,ವಸತಿ ಶಾಲೆಗಳಲ್ಲಿ ಪ್ರಕರಣಗಳು ಬೆಳಕಿಗೆ ಬರ್ತಾಯಿದೆ.
ಆ ಬಗ್ಗೆ ಕ್ರಮ ತೆಗೆದುಕೊಳ್ತಿವೆ ಎಂದು ಸಚಿವ ನಾಗೇಶ್ ತಿಳಿಸಿದರು.
Kshetra Samachara
06/12/2021 02:34 pm