ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಯಾರ ಅಪ್ಪಣೆಯೂ ಬೇಡ: ಪ್ರಮೋದ್ ಮುತಾಲಿಕ್

ಸದ್ಯ ಭಗವದ್ಗೀತೆಯನ್ನು ಮಕ್ಕಳ ಪಠ್ಯದಲ್ಲಿ ಸೇರಿಸಬೇಕೋ ಅಥವಾ ಬೇಡವೋ ಎಂಬ ಪರ ವಿರೋಧ ಚರ್ಚೆ ನಡೆಯುತ್ತಿದೆ.‌ ಈ ಮಧ್ಯೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಮಾತನಾಡಿ, ಭಗವದ್ಗೀತೆ ಪಠ್ಯದಲ್ಲಿ ಸೇರಿಸಲು ಯಾರ ಅಪ್ಪಣೆಯೂ ಬೇಡ, ಈಗಾಗ್ಲೆ ಕೆಲವು ದೇಶದಲ್ಲಿ ಅವರವರ ಧರ್ಮದ ‌ಪಠ್ಯವನ್ನು ಸೇರಿಸಿದ್ದಾರೆ. ಯಾರೆಲ್ಲಾ ಭಗವದ್ಗೀತೆ ಬೇಡ ಅಂತ ವಿರೋಧಿಸುತ್ತಿದ್ದಾರೋ ಅವ್ರು ಮಾನವೀಯ ವಿರೋಧಿಗಳು ಎಂದು ಮುತಾಲಿಕ್ ಕಿಡಿ ಕಾರಿದರು.

Edited By :
Kshetra Samachara

Kshetra Samachara

21/03/2022 05:54 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ