ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಜೈಭೀಮ್ ಐಕ್ಯತೆ ವೇದಿಕೆಯಿಂದ ಸಂವಿಧಾನ ಜಾರಿಗೆ ಜಾಗೃತಿ

ಆನೇಕಲ್ : ಗಣರಾಜ್ಯೋತ್ಸವ ಹಾಗೂ ಸಂವಿಧಾನ ಜಾರಿಗೆ ಬಂದ ಹಿನ್ನೆಲೆಯಲ್ಲಿ ಆನೇಕಲ್ ಪ್ರಮುಖ ಬೀದಿಗಳಲ್ಲಿ ಜೈ ಭೀಮ್ ಐಕ್ಯತೆ ವೇದಿಕೆಯಿಂದ ಸಂವಿಧಾನದ ಪೀಠಿಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು

ಆನೇಕಲ್ ಅಂಬೇಡ್ಕರ್ ವೃತ್ತದಿಂದ ಹಿಡಿದು ಆನೇಕಲ್ ಪ್ರಮುಖ ಬೀದಿಗಳಲ್ಲಿ ಹಾಗೂ ಚಂದಾಪುರ ಸರ್ಜಾಪುರ ಭಾಗದಲ್ಲಿ ಮೆರವಣಿಗೆ ಮಾಡುವುದರ ಮೂಲಕ ಸಂವಿಧಾನ ಜಾರಿಗೆ ಜಾಗೃತಿ ಮೂಡಿಸಲಾಯಿತು

ಇನ್ನೂ ಡೊಡ್ಡಗಾತ್ರದ ಅಂಬೇಡ್ಕರ್ ಭಾವಚಿತ್ರಕ್ಕೆ ಶಾಸಕ ಶಿವಣ್ಣ ಹಾಗೂ ಪುರಸಭೆ ಅಧ್ಯಕ್ಷ ಪದ್ಮನಾಭ್ ಪುಷ್ಪ ನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.. ಸಂವಿಧಾನದ ಪೀಠಿಕೆ ಯನ್ನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು

ಇನ್ನು ಕಾರ್ಯಕ್ರಮದಲ್ಲಿ ಜೈ ಭೀಮ್ ಐಕ್ಯತಾ ವೇದಿಕೆ ಕಾರ್ಯಕರ್ತರು ಆನೇಕಲ್ ದಲಿತ ಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಾವಣ ಇನ್ನು ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By : Nagaraj Tulugeri
Kshetra Samachara

Kshetra Samachara

27/01/2022 09:47 am

Cinque Terre

586

Cinque Terre

0

ಸಂಬಂಧಿತ ಸುದ್ದಿ