ಆನೇಕಲ್ :ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಸಾಹಿತ್ಯ ಹಾಗೂ ಹಬ್ಬಗಳ ಮಹತ್ವ ಸಂವಾದ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ಕಂಬಿ ಮೂರ್ತಿರವರ ಮನೆಯಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ ಮಾದಯ್ಯ ರವರು ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಶ್ವಚೇತನ ಕಾಲೇಜಿನ ಪ್ರಾಧ್ಯಾಪಕರಾದ ರವಿಕುಮಾರ್ ರವರು ಸಾಹಿತ್ಯ ಹಾಗೂ ಹಬ್ಬಗಳ ಮಹತ್ವದ ಬಗ್ಗೆ ವಿಚಾರ ಮಂಡಿಸಿದರು ಕಾರ್ಯಕ್ರಮದಲ್ಲಿ ಕಂಬಿ ಮೂರ್ತಿ ಅಮೃತ ಮುಕುಂದ ಪ್ರಸಾದ್ ಪದ್ಮಶ್ರೀ ಕವನ ರಕ್ಷಿತಾ ಮುನಿರಾಜು ಸಿ.ಆರ್.ಪಿ ಅಂಜನಪ್ಪ ಚಂದ್ರಪ್ಪ ಪ್ರಭು ಶಂಕರ್ ಬಸವರಾಜ ಬಾಳೆಕಾಯಿ ಮುರಳಿ ಜಿ ಮಹೇಶ್ ರಮೇಶ್ ಆನಂದ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಗೌರವ ಕಾರ್ಯದರ್ಶಿ ಎಂ.ಗೋವಿಂದರಾಜು ಹಾಜರಿದ್ದರು.
Kshetra Samachara
05/08/2022 05:56 pm