ರಿಪೋರ್ಟ್- ರಂಜಿತಾಸುನಿಲ್.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದರೋಡೆ, ಕೊಲೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಜನ ಭಯದಿಂದ ಜೀವನ ನಡೆಸುವಂತಾಗಿದೆ.
ಇಲ್ಲೊಂದು ಜಾಗದಲ್ಲಿ ಹಗಲೂ ರಾತ್ರಿಯೆನ್ನದೇ ನಿತ್ಯವೂ ದರೋಡೆ ನಡೆಯುತ್ತಿದೆ. ಕಾರ್ ಗಳಿಗೆ ಮೊಟ್ಟೆ ಹೊಡೆದು, ಬೈಕ್ ನವರನ್ನ ಅಡ್ಡಗಟ್ಟಿ ಅಟ್ಯಾಕ್ ಮಾಡಿ ಇಲ್ಲೊಂದು ಗ್ಯಾಂಗ್ ವಸೂಲಿಗೆ ಇಳಿದಿದೆ. ಮತ್ತು ಈ ರಸ್ತೆಯಲ್ಲಿ ಒಂದು ಸಿಸಿ ಕ್ಯಾಮೆರಾಗಳಿಲ್ಲ. ಪೊಲೀಸ್ ಸಿಬ್ಬಂದಿ ಕೂಡಾ ಇಲ್ಲಿರೋದಿಲ್ಲ. ಇಲ್ಲಿ ವಾರಕ್ಕೊಂದು ಪ್ರಕರಣ ದಾಖಲಾಗ್ತಿದ್ಯಂತೆ. ಹಾಗಾದ್ರೆ ಆ ಜಾಗ ಯಾವ್ದು, ಆ ರಸ್ತೆ ಅಷ್ಟು ಡೇಂಜರಸ್ಸಾ, ಈ ಬಗ್ಗೆ ಕಂಪ್ಲೀಟ್ ವರದಿಯನ್ನ ನಮ್ಮ ರಿಪೋರ್ಟರ್ ರಂಜಿತಾ ಸುನಿಲ್ ವಾಕ್ ಥ್ರೂ ಮೂಲಕ ತೋರಿಸುತ್ತಾರೆ ನೋಡೋಣ ಬನ್ನಿ.
PublicNext
07/09/2022 07:59 pm