ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾನುವಾರುಗಳ ಜೊತೆ ವಿಕೃತವಾಗಿ ನಡೆದುಕೊಳ್ಳುತ್ತಿದ್ದ ಸೈಕೋಪಾತ್

ಬೆಂಗಳೂರು: ಜಾನುವಾರುಗಳ ಜೊತೆ ವಿಕೃತವಾಗಿ ನಡೆದು ಕೊಳ್ಳುತ್ತಿದ್ದ ಸೈಕೋಪಾಥ್​ನನ್ನ ಚಂದ್ರಾ ಲೇಔಟ್ ಪೊಲೀಸ್ರು ಬಂಧಿಸಿದ್ದಾರೆ. ಹಸುಗಳ ಜೊತೆ ವಿಕೃತ ವರ್ತನೆ ತೋರುತ್ತಿದ್ದ ಆರೋಪಿ ಸೈಕೋಗಳ ರೀತಿಯಲ್ಲಿ ನಡೆದುಕೊಳ್ತಿದ್ದ .

ಮದ್ದೂರು ಮೂಲದ ಮಂಜುನಾಥ್​ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಮೇಯುತ್ತಿದ್ದ ಹಸುಗಳನ್ನ ಮಂಜುನಾಥ ಹಸುಗಳನ್ನ ಪೊದೆಗೆ ಎಳೆದೊಯ್ದು ವಿಕೃತಿ ಮೆರೆಯುತ್ತಿದ್ದ . ಹಸುವಿನ ಕೆಚ್ಚಲನ್ನ ಕಚ್ಚಿ ಬಾಲವನ್ನ ಕಟ್​ ಮಾಡಿ ತನ್ನ ತೃಷೆ ತೀರಿಸಿಕೊಳ್ಳುತ್ತಿದ್ದ. ಅಷ್ಟೆ ಅಲ್ಲದೆ ಅನೈಸರ್ಗಿಕವಾಗಿ ನಡೆದುಕೊಳ್ತಿದ್ದ ಆರೋಪಿಯ ವಿರುದ್ಧ ಚಂದ್ರಾ ಲೇಔಟ್ ಪೊಲೀಸರಿಗೆ ಹಸುವಿನ ಮಾಲಿಕ ಶಶಿಕುಮಾರ್​ ದೂರು ನೀಡಿದ್ರು. ಈ ಹಿನ್ನಲೆ ಸೈಕೋಪಾಥ್​ ಆರೋಪಿಯನ್ನ ಪೊಲೀಸರ ಬಂಧಿಸಿ ಜೈಲಿಗಟ್ಟಿದ್ದಾರೆ.

Edited By : PublicNext Desk
Kshetra Samachara

Kshetra Samachara

07/08/2022 04:42 pm

Cinque Terre

1.71 K

Cinque Terre

0