ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶೋಕಿಗೆ ಬೈಕ್ ಕಳ್ಳತನ ಮಾಡ್ತಿದ್ದ ಶೋಕಿವಾಲಾ ಪೊಲೀಸ್ರ ಬಲೆಗೆ!

ಬೆಂಗಳೂರು: ಶೋಕಿ ಜೀವನಕ್ಕೆ ಸಿಕ್ಕ ಸಿಕ್ಕ ಬೈಕ್ ಕಳ್ಳತನ ಮಾಡ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನ ಬ್ಯಾಟರಾಯನಪುರ ಪೊಲೀಸ್ರು ಬಂಧಿಸಿದ್ದಾರೆ. ಹೆಚ್ಚಾಗಿ ಆಕ್ಟೀವ್ ಬೈಕ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿ ಆನಂದ್‌ನಿಂದ ಇಪ್ಪತ್ತು ಲಕ್ಷದ ಟೂ ವ್ಹೀಲರ್ ಗಳನ್ನ ಸೀಜ್ ಮಾಡಿದ್ದಾರೆ.‌

ಆಕ್ಟೀವ್‌ಬೈಕ್‌ನ‌ ಲಾಕ್ ಅನ್ನ ಈಸಿಯಾಗಿ ಕಟ್ ಮಾಡಬಹುದು ಅಂತಲೇ ಆರೋಪಿ ಆನಂದ, ಆಕ್ಟೀವ ಬೈಕ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದ. ಸದ್ಯ ಆರೋಪಿ ಬಂಧನದಿಂದ ಜೆಜೆ ನಗರ , ವಿಜಯನಗರ, ಚಂದ್ರಾಲೇಔಟ್ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ಕಳ್ಳತನವಾಗಿದ್ದ ಬೈಕ್ ಗಳನ್ನು ಜಪ್ತಿಮಾಡಿದ್ದು ಬ್ಯಾಟರಾಯನಪುರ ಪೊಲೀಸ್ರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

20/05/2022 10:39 pm

Cinque Terre

4.92 K

Cinque Terre

0

ಸಂಬಂಧಿತ ಸುದ್ದಿ