ಬೆಂಗಳೂರು: ಐವರು ಡಿವೈಎಸ್ಪಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಿವೈಎಸ್ ಪಿ ಹುದ್ದೆಯಿಂದ ಎಸ್ಪಿ ಹುದ್ದೆಗೆ ಮುಂಬಡ್ತಿ ಹೊಂದಿದ ಅಧಿಕಾರಿಗಳು ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಶೋಭಾ ಕಟಾವಕರ್, ಎಸಿಪಿ ರಾಜ್ಯಗುಪ್ತವಾರ್ತೆಯಿಂದ ಪ್ರಾಂಶುಪಾಲರು(ಎಸ್ಪಿ ರ್ಯಾಂಕ್ ) ಪೊಲೀಸ್ ಟ್ರೈನಿಂಗ್ ಶಾಲೆ
ಸಿ.ಟಿ ಜಯಕುಮಾರ್ ಡಿವೈಎಸ್ಪಿ ಕೊಡಗು ನಿಂದ ಎಸ್ಪಿ ರಾಜ್ಯ ಗುಪ್ತವಾರ್ತೆ
ಕೆ ನಂಜುಂಡೇಗೌಡ ಎಸಿಪಿ ವಿಜಯನಗರ ಉಪವಿಭಾಗದಿಂದ ಎಸ್ಪಿ ಹೆಸ್ಕಾಂ ಹುಬ್ಬಳ್ಳಿ
ಶ್ರೀನಿಧಿ ಎನ್ ಡಿ ವೈ ಎಸ್ಪಿ ರಾಜ್ಯಗುಪ್ತವಾರ್ತೆಯಿಂದ ಎಸ್ಪಿ ಲೋಕಾಯುಕ್ತ
ಬಿಕೆ ಉಮೇಶ್ ಡಿವೈಎಸ್ಪಿ ಡಿಸಿಆರ್ ಐ ಕೋಲಾರದಿಂದ ಎಸ್ಪಿ ಲೋಕಾಯುಕ್ತ ಕ್ಕೆ ಮುಂಬಡ್ತಿಹೊಂದಿದ್ದಾರೆ.
Kshetra Samachara
04/04/2022 08:11 pm