ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಸ್ಕಾಂ ಇಇ ಲಕ್ಷ್ಮೀಶ್ ಮನೆ ಎಸಿಬಿಯಿಂದ ಪರಿಶೀಲನೆ‌

ಬೆಂಗಳೂರು: ಬೆಸ್ಕಾಂ ಇಇ ಲಕ್ಷ್ಮೀಶ್ ಮನೆಯಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದಾರೆ‌. ಬಿನ್ನಿ ಮಿಲ್ ಬಳಿಯ ಅಪಾರ್ಟ್‌ಮೆಂಟ್ ನ ಪ್ಲಾಟ್ ಹಾಗೂ ಅರಸಿಕೆರೆಯ ಲಕ್ಷ್ಮೀಶ್ ನಿವಾಸದಲ್ಲಿ ಪರಿಶೀಲನೆ ‌ಮುಂದುವರೆದಿದೆ.

ಎರಡು ದಿನಗಳ ಹಿಂದಷ್ಟೆ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಲಕ್ಷ್ಮೀಶ ಎಸಿಬಿ ಅಧಿಕಾರಿಗಳಿಗೆ ಲಾಕ್ ಆಗಿದ್ರು. ಬೆಂಗಳೂರು ಉತ್ತರ ವಲಯದ ಇಇ ಲಕ್ಷ್ಮೀಶ್ ಹಣ ಸ್ವೀಕರಿಸುವಾಗ ಲಕ್ಷ್ಮೀಶ್ ರನ್ನ ಎಸಿಬಿ ಬಂಧಿಸಿತ್ತು. ಸದ್ಯ ಮುಂದುವರಿದ ಭಾಗವಾಗಿ

ಇಂದು ಎಸಿಬಿ ಮನೆಯಲ್ಲಿ ತಪಾಸಣೆ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದೆ‌.

Edited By : PublicNext Desk
Kshetra Samachara

Kshetra Samachara

30/03/2022 09:58 am

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ